ಸಿಂಧೂರ ಕಸಿದ ಉಗ್ರರಿಗೆ ನಾರಿಶಕ್ತಿಯಿಂದಲೇ ಉತ್ತರ : ಸೇನೆಯ ಮಹಿಳಾ ಅಧಿಕಾರಿಗಳಿಂದಲೇ ಸುದ್ದಿಗೋಷ್ಠಿ...
May-07-2025

ಸೇನೆಯ ಮಹಿಳಾ ಅಧಿಕಾರಿಗಳಿಂದಲೇ ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ಕೊಡಿಸುವ ಮೂಲಕ ಭಾರತ, ಸಿಂಧೂರ ಕಸಿದ ಉಗ್ರರಿಗೆ ಮಹಿಳೆಯರಿಂದಲೇ ತಕ್ಕ ಉತ್ತರ ನೀಡಿದೆ.
ಧರ್ಮ ಕೇಳಿ ಹತ್ಯೆ ಮಾಡುವ ಮೂಲಕ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಬಲಿ ಪಡೆದ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಕೃತ್ಯಕ್ಕೆ ಭಾರತ ಆಪರೇಷನ್ ಸಿಂಧೂರ್ ಮೂಲಕ ತಕ್ಕ ಉತ್ತರ ನೀಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದೇಶದ ಜನರಿಗೆ ಮಾಹಿತಿ ನೀಡುವುದಕ್ಕಾಗಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಸೇನೆಯ ಮಹಿಳಾ ಅಧಿಕಾರಿಗಳೇ ಈ ಕಾರ್ಯಾಚರಣೆಯ ಬಗ್ಗೆ ದೇಶಕ್ಕೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಮಹಿಳೆಯ ಸಿಂಧೂರ ಕಸಿದ ಭಯೋತ್ಪಾದಕರಿಗೆ ಮಹಿಳೆಯರೇ ತಿರುಗೇಟು ನೀಡಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಜೊತೆ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಆಪರೇಷನ್ ಸಿಂಧೂರ್ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸುದ್ದಿಗೋಷ್ಠೀಯಲ್ಲಿ ಮೊದಲಿಗೆ ಇದುವರೆಗೆ ಭಯೋತ್ಪಾದಕ ದಾಳಿಯಿಂದ ದೇಶಕ್ಕಾಗ ಸಾವು ನೋವಿಗೆ ಸಂಬಂಧಿಸಿದಂತೆ ವೀಡಿಯೋ ಬಿಡುಗಡೆ ಮಾಡಲಾಯ್ತು. ಕಳೆದೊಂದು ದಶಕದಲ್ಲಿ ಪಾಕಿಸ್ತಾನದ ಈ ಭಯೋತ್ಪಾದಕ ದಾಳಿಗೆ 350ಕ್ಕೂ ಹೆಚ್ಚು ಭಾರತೀಯ ನಾಗರಿಕರು ಬಲಿಯಾಗಿದ್ದಾರೆ. 800ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 600ಕ್ಕೂಹೆಚ್ಚು ಭದ್ರತಾ ಪಡೆಯ ಯೋಧರು ಈ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ದೇಶವನ್ನು ರಕ್ಷಿಸುವ ಕಾಯಕದಲ್ಲಿ1,400ಕ್ಕೂ ಹೆಚ್ಚು ಜನ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಆದರೆ ಇನ್ನೂ ಸಹಿಸಲಾಗದು ಎಂದು ಈ ವೀಡಿಯೋದಲ್ಲಿ ಸೇನೆ ಮಾಹಿತಿ ನೀಡಿದೆ.
ನಂತರ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ವೀಡಿಯೋ ಮೂಲಕ ಭಾರತದ ವಾಯುಸೇನೆ ನಡೆಸಿದ ಕಾರ್ಯಾಚರಣೆಯನ್ನು ವಿವರಿಸಿದ್ದಾರೆ. ವೀಡಿಯೋದಲ್ಲಿ ಪಾಕಿಸ್ತಾನದ ಒಳಗೆ 12 ರಿಂದ 18 ಕಿಲೋ ಮೀಟರ್ ದೂರದಲ್ಲಿರುವ ಮೆಹಮೂನ್ ಜೊಯಾ ಕ್ಯಾಂಪ್, ಸೀಯಾಲ್ ಕೋಟ್ ಉಗ್ರರ ಕ್ಯಾಂಪ್‌ಗಳ ಮೇಲೆ ಸೇನೆ ದಾಳಿ ನಡೆಸಿ ಧ್ವಂಸಗೊಳಿಸಿದ್ದನು ವೀಡಿಯೋದಲ್ಲಿ ತೋರಿಸಲಾಗಿದೆ. ರಾತ್ರಿ 1.44ರ ಸಮಯದಲ್ಲಿ ದಾಳಿ ನಡೆದಿದೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆದಿದೆ. ಈ ಜಾಗಗಳಿಂದಲೇ ಭಾರತದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಪ್ಲಾನ್ ಮಾಡಿ ಕೆಲಸ ಮಾಡಲಾಗುತ್ತಿತ್ತು. ಬಹಳ ಜಾಗರೂಕವಾಗಿ ಕೇವಲ ಉಗ್ರರ ನೆಲೆಗಳನ್ನು ಟಾರ್ಗೆಟ್ ಮಾಡಿ ಈ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಮಿಲಿಟರಿ ನೆಲೆಗಳನ್ನು ನಾಗರಿಕರನ್ನು ಗುರಿ ಮಾಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
9 ನೆಲೆಗಳನ್ನು ಟಾರ್ಗೆಟ್ ಮಾಡಿ ಸಂಪೂರ್ಣವಾಗಿ ಧ್ವಂಸ ಮಾಡಲಾಗಿದೆ. ನಾಗರಿಕರಿಗೆ ಹಾಗೂ ಮೂಲ ಸೌಲಭ್ಯಗಳಿಗೆ ಹಾನಿಯಾಗದಂತೆ ಈ ಸ್ಥಳಗಳನ್ನು ಆಯ್ಕೆ ಮಾಡಿ ಈ ದಾಳಿ ಮಾಡಲಾಗಿದೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾಹಿತಿ ನೀಡಿದರು. ರಾತ್ರಿ 1.5ರಿಂದ 1.30ರ ನಡುವೆ ಈ ಕಾರ್ಯಾಚರಣೆ ನಡೆದಿದೆ.
ಆಪರೇಷನ್ ಸಿಂಧೂರ್ ಹೆಸರು ಸೂಚಿಸಿದ್ಯಾರು ಹಾಗೂ ಏಕೆ?
ನವದೆಹಲಿ: ಪಾಕಿಸ್ತಾನದಲ್ಲಿ ಭಯೋತ್ಪಾದಕರ ನೆಲೆಗೆಳ ಮೇಲೆ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಹೆಸರನ್ನು ಆಯ್ಕೆ ಮಾಡಿದ್ದು, ಯಾರು ಎಂಬುದು ಅನೇಕರ ಕುತೂಹಲ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಈ ಹೆಸರನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸುದ್ದಿಸಂಸ್ಥೆ ಪಿಟಿಐ ಈ ಬಗ್ಗೆ ವರದಿ ಮಾಡಿದೆ. ಸಿಂಧೂರ್ ಎಂಬ ಹೆಸರೇ ಹಲವು ಅರ್ಥಗಳಿಂದ ತುಂಬಿದೆ. ಹಿಂದೂ ಮಹಿಳೆಯರು ಮದುವೆಯ ಸಂಕೇತವಾಗಿ ತಮ್ಮ ತಲೆಯ ಬೈತಲೆ ಮೇಲೆ ಕುಂಕುಮ ಅಥವಾ ಸಿಂಧೂರನ್ನು ಹಾಕಿಕೊಳ್ಳುತ್ತಾರೆ. ಆದರೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹೆಣ್ಣು ಮಕ್ಕಳ ಸಿಂಧೂರವನ್ನು ಗಮನಿಸಿ ಅವರ ಧರ್ಮವನ್ನು ಕೇಳಿ ಅವರ ಗಂಡನನ್ನು ಕೊಲ್ಲಲಾಯಿತು. ಹೆಂಡತಿ ಮಕ್ಕಳ ಮುಂದೆಯೇ ಗುಂಡು ಹಾರಿಸಿ ಕೊಲ್ಲಲಾಯಿತು. ಇದರಿಂದ ಅನೇಕ ಹೆಣ್ಣು ಮಕ್ಕಳು ತಮ್ಮ ಸೌಭಾಗ್ಯದ ಹಾಗೂ ಮುತೈದೆಯರ ಸಂಕೇತವಾದ ಸಿಂಧೂರವನ್ನು ಹಾಕುವ ಹಕ್ಕನ್ನು ಕಳೆದುಕೊಂಡರು. ಹೀಗಾಗಿ ಅವರ ಸೇಡು ತೀರಿಸಿಕೊಳ್ಳುವ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಡುವುದೇ ಸೂಕ್ತವಾಗಿತ್ತು. ಹೀಗಾಗಿಯೇ ಈ ಭಯೋತ್ಪಾದಕ ವಿರುದ್ಧದ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿದೆ.
ಸುದ್ದಿ ಮೂಲ...
Share
ಮೇ.30: ಜ್ಞಾನಸುಧಾ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರತಿಭಾ ಪುರಸ್ಕಾರ:ರೂ.1 ಕೋಟಿ 5 ಲಕ್ಷ ದಷ್ಟು ಮೊದಲನೇ ಹಂತದ ವಿದ್ಯಾರ್ಥಿ ವೇತನ ವಿತರಣೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ವಿ.ವಿ.ಕುಲಪತಿ ಪ್ರೊ.ಪಿ.ಎಲ್.ಧರ್ಮ ಭಾಗಿ ಶಾಸಕರಾದ ವಿ.ಸುನಿಲ್ ಕುಮಾರ್ ಅಧ್ಯಕ್ಷತೆ
ಗಣಿತ ನಗರ : ಕಾರ್ಕಳ ಜ್ಞಾನಸುಧಾ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವವು 30.05.2025 ರ ಶುಕ್ರವಾರ
ಮುಂದಕ್ಕೆ ಓದಿ
ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ ಕಾರ್ಕಳ ಯುವ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ
ಕೇಂದ್ರ ಬಿಜೆಪಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಅಡುಗೆ ಅನಿಲದ ಏರಿಸುವುದರ ಮೂಲಕ ತನ್ನ ಜನವಿರೋಧಿ ನೀತಿಯನ್ನು ತೋರ್ಪಡಿಸಿದ್ದ
ಮುಂದಕ್ಕೆ ಓದಿ
ಕಾರ್ಕಳ ಕೋರ್ಟ್ ಗೆ ನಕ್ಸಲರನ್ನು ಹಾಜರು ಪಡಿಸಿದ ಪೊಲೀಸರು
ಸರಕಾರದ ಮುಂದೆ ಶರಣಾಗಿದ್ದ 4 ಮಂದಿ ನಕ್ಸಲರನ್ನು ಇಂದು ಕಾರ್ಕಳ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.
ಜಯಣ್ಣ, ಮುಂಡುಗಾರು ಲತಾ, ವನಜಾಕ್ಷಿ
ಮುಂದಕ್ಕೆ ಓದಿ
ಮಹಾ ಶಿವರಾತ್ರಿ – ವೈಜ್ಞಾನಿಕವಾಗಿ ಏಕೆ ಒಳ್ಳೆಯದು?
1. ಶರೀರ ಆರೋಗ್ಯ – ಉಪವಾಸವು ಜೀರ್ಣಕ್ರಿಯೆಯನ್ನು ಸುಧಾರಿಸಿ, ಶರೀರದಲ್ಲಿರುವ ಅಂಜಿರ್ನ ಆಹಾರ ಮತ್ತು ವಿಷಕಾರಿ ಪದಾರ್ಥಗಳನ್ನು ತೆಗೆದ
ಮುಂದಕ್ಕೆ ಓದಿ
KARKALA SERVICES LINK- ಒಂದು ವೇದಿಕೆ - ಹಲವು ಸೇವೆಗಳು - ಕಡಿಮೆ ವೆಚ್ಚದಲ್ಲಿ-START SOON......WHATSUP ONLY - 7349646700--FREE REGISTRATION FOR SERVICE PROVIDERS - ತಮ್ಮ ಸೇವೆಗಳನ್ನು ಉಚಿತವಾಗಿ ನಮ್ಮಲ್ಲಿ ನೋಂದಾಯಿಸಿ ಮತ್ತು ವ್ಯವಹಾರವನ್ನು ವೃದ್ಧಿಸಿ
ಪಬ್ಲಿಕ್ ನ್ಯೂಸ್ ಕಾರ್ಕಳ ಸಹಯೋಗದೊಂದಿಗೆ KARKALA SERVICES LINK WEB PAGE ಈ ಮೂಲಕ ಗ್ರಾಹಕರು ತಮಗೆ ಬೇಕಾದ ಯಾವುದೇ ಕ್ಷೇತ್ರದ ಮಾಹಿತಿಯನ್ನು ಪಡೆದು SERVICE
ಮುಂದಕ್ಕೆ ಓದಿ
KARKALA SERVICES LINK- ಒಂದು ವೇದಿಕೆ - ಹಲವು ಸೇವೆಗಳು - ಕಡಿಮೆ ವೆಚ್ಚದಲ್ಲಿ-START SOON......WHATSUP ONLY - 7349646700--FREE REGISTRATION FOR SERVICE PROVIDERS - ತಮ್ಮ ಸೇವೆಗಳನ್ನು ಉಚಿತವಾಗಿ ನಮ್ಮಲ್ಲಿ ನೋಂದಾಯಿಸಿ ಮತ್ತು ವ್ಯವಹಾರವನ್ನು ವೃದ್ಧಿಸಿ-
ಪಬ್ಲಿಕ್ ನ್ಯೂಸ್ ಕಾರ್ಕಳ ಸಹಯೋಗದೊಂದಿಗೆ KARKALA SERVICES LINK WEB PAGE ಈ ಮೂಲಕ ಗ್ರಾಹಕರು ತಮಗೆ ಬೇಕಾದ ಯಾವುದೇ ಕ್ಷೇತ್ರದ ಮಾಹಿತಿಯನ್ನು ಪಡೆದು SERVICE
ಮುಂದಕ್ಕೆ ಓದಿ
ಕಾರ್ಕಳ – ಮಾ 02 “ಕಾಂಗ್ರೆಸ್ ಕುಟುಂಬೊತ್ಸವ”ದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉಪಸ್ಥಿತಿ
ಮಾ.2 ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ಮದ್ಯಾಹ್ನ 2:30 ಗಂಟೆಗೆ ನಡೆಯಲಿರುವ “ಕಾಂಗ್ರೆಸ್ ಕುಟುಂಬೋತ್ಸವ”ದಲ್ಲಿ ಉಪಮುಖ್ಯಮಂತ್ರಿಗಳಾ
ಮುಂದಕ್ಕೆ ಓದಿ
ಕಾರ್ಕಳಕ್ಕೆ ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರು , ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್*
ಕಾರ್ಕಳಕ್ಕೆ ಪ್ರಥಮ ಬಾರಿ ಉಪ ಮುಖ್ಯಮಂತ್ರಿ ಡಿ ಕೆ ಶಿವ ಕುಮಾರ್ ರವರು ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ದಿನಾಂಕ 02:03:2025 ಅದಿ
ಮುಂದಕ್ಕೆ ಓದಿ
ಡಿ.ಕೆ.ಶಿವಕುಮಾರ್ ಅವರಿಗೆ ಗಂಡುಮೆಟ್ಟಿನ ನೆಲ, ಹಿಂದುತ್ವದ ಭದ್ರಕೋಟೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಆತ್ಮೀಯ ಸ್ವಾಗತ.... ನಿಮ್ಮ ಈ ಭೇಟಿ ಹಿಂದುತ್ವ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಫಲಪ್ರದವಾಗಲಿ :ಸುನಿಲ್ ಕುಮಾರ್
ಮಲ್ಲಿಕಾರ್ಜುನ ಖರ್ಗೆ ವಿರೋಧಿಸಿದರೂ ಕುಂಭ ಮೇಳದಲ್ಲಿ ಮಿಂದ…
ಎಐಸಿಸಿ ಮುನಿಸಿನ ಮಧ್ಯೆಯೂ ಈಶಾ ಫೌಂಡೇಶನ್ ಶಿವರಾತ್ರಿಯಲ್ಲಿ ನಿಂದ…
ಮುಂದಕ್ಕೆ ಓದಿ
ಕಾರ್ಕಳ – ಮಾ 02 “ಕಾಂಗ್ರೆಸ್ ಕುಟುಂಬೊತ್ಸವ : ಕಾರ್ಕಳದ ಶಾಸಕರಾಗಿ 50 ವರ್ಷ ಪೂರ್ಣಗೊಳಿಸಿದ ಹಾಗೂ ಕರ್ನಾಟಕ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿರವರಿಗೆ ವಿಶೇಷವಾಗಿ ಸನ್ಮಾನ ಕಾರ್ಯಕ್ರಮ
ಕಾರ್ಕಳ – ಮಾ 02 “ಕಾಂಗ್ರೆಸ್ ಕುಟುಂಬೋತ್ಸವ”ದಲ್ಲಿ ಕಾರ್ಕಳದ ಶಾಸಕರಾಗಿ 50 ವರ್ಷ ಪೂರ್ಣಗೊಳಿಸಿದ ಹಾಗೂ ಕರ್ನಾಟಕ ಮಾಜಿ ಮುಖ್ಯಮಂತ್ರಿಗ
ಮುಂದಕ್ಕೆ ಓದಿ
ಕಾರ್ಕಳ: ಯುವತಿಯರನ್ನು ಬೆದರಿಸಿ ಹಣ ಪಡೆಯುತ್ತಿದ್ದ ಆರೋಪಿ ಸೆರೆ
ಮಂಗಳೂರು,ಮಾ.1: ಸಾಮಾಜಿಕ ಜಾಲತಾಣ ಮೂಲಕ ಯುವತಿಯರ ಮೊಬೈಲ್ ಸಂಖ್ಯೆಗಳನ್ನು ಪಡೆದು ಅವರ ಅಶ್ಲೀಲ ವಿಡಿಯೋ ಇರುವುದಾಗಿ ಬೆದರಿಸಿ ಹಣ ಪಡೆಯು
ಮುಂದಕ್ಕೆ ಓದಿ
ಮುಂದಿನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ : ಮೈಾಲಿ ಹಾರೈಕೆ
ಕಾರ್ಕಳದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕುಟುಂಬೋತ್ಸವದ ಸಮಾವೇಶದಲ್ಲಿ ಭಾಗವಹಿಸಿ ಮಾತನ್ನಾಡಿದ ಮೈಾಲಿಯವರು ರಾಜ್ಯದ ಮುಖ್ಯಮಂತ
ಮುಂದಕ್ಕೆ ಓದಿ
ವಿಶ್ವ ಹಿಂದೂ ಪರಿಷತ್ ಕರ್ನಾಟಕ ಇದರ ಗೋ ರಕ್ಷಾ ಪ್ರಮುಖ್ ಆಗಿ ಸುನಿಲ್ ಕೆ ಆರ್ ನಿಯುಕ್ತಿ ಗೊಂಡಿದ್ದಾರೆ.
ಚಾಮರಾಜ ನಗರದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ನ ರಾಜ್ಯ ಬೈಟಕ್ ನಲ್ಲಿ ಈ ಆಯ್ಕೆ ಮಾಡಲಾಗಿದೆ.
ರಾಜ್ಯ ಭಜರಂಗ ದಳದ ಸಂಚಾಲಕರಾಗಿ 5ವರ್ಷ
ಮುಂದಕ್ಕೆ ಓದಿ
ಕಾರ್ಕಳದ ಅಪಭ್ರಂಶ ಪರಶುರಾಮ ಪ್ರತಿಮೆಯ ಕುರಿತು ಕಾರ್ಕಳ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಬೇಸರ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್
ತುಳುನಾಡಿನ ಈ ಪುಣ್ಯಭೂಮಿಯಲ್ಲಿ ದೇವರನ್ನೇ ಈ ರೀತಿ ಮಾಡಿದ್ದೀರಿ ಎಂದು ಕಾರ್ಕಳದ ಅಪಭ್ರಂಶ ಪರಶುರಾಮ ಪ್ರತಿಮೆಯ ಕುರಿತು ಕಾರ್ಕಳ ಕಾಂ
ಮುಂದಕ್ಕೆ ಓದಿ
ಪರಶುರಾಮ ಥೀಂ ಪಾರ್ಕ್ : ಡಿ.ಕೆ.ಶಿವಕುಮಾರ್ ಅವರೇ ಇದೆಂತಾ ಚಿಲ್ಲರೆ ರಾಜಕೀಯ : ಸುನಿಲ್ ಕುಮಾರ್
ಆಹಾ... !
ಡಿ.ಕೆ.ಶಿವಕುಮಾರ್ ಅವರೇ ಇದೆಂತಾ ಚಿಲ್ಲರೆ ರಾಜಕೀಯ.
ನೀವು ಕಾರ್ಕಳಕ್ಕೆ ಬಂದಾಗ ಸ್ಥಳೀಯರ ಚಿಲ್ಲರೆ ರಾಜಕಾರಣಕ್ಕಾಗಿ ಅರ್ಧಕ್ಕ
ಮುಂದಕ್ಕೆ ಓದಿ
ವಿಧಾನಸಭೆಯಲ್ಲಿ ಮಸೂದೆ ಮಂಡನೆ : ಫೈನಾನ್ಸ್ ನವರು ಬಲವಂತವಾಗಿ ವಸೂಲಿಗಿಳಿದ್ರೆ ಸಾಲ ಮನ್ನಾ
ಅನಧಿಕೃತ ಅಥವಾ ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಬಲವಂತದ ಸಾಲ ವಸೂಲಿ ಹಾಗು ಕಿರುಕಳಕ್ಕೆ ಕಡಿವಾಣ ಹಾಕುವ 'ಕರ್ನಾಟಕ ಕಿ
ಮುಂದಕ್ಕೆ ಓದಿ
#ಕಾಪು ಹೊಸ #ಮಾರಿಗುಡಿ ನಿರ್ಮಾಣ ಕಾಮಗಾರಿಯ ತೆರೆಮೆರೆಯ ಸಾಧಕ ಎಸ್‌ಕೆಎಸ್ ಸಂಸ್ಥೆಯ ಸುಜಯಕುಮಾರ್ ಶೆಟ್ಟಿ, ಕಾರ್ಕಳ
ಕಾಪು ಹೊಸ ಮಾರಿಗುಡಿಯ ಅದ್ಭುತ ನಿರ್ಮಾಣ ಕುರಿತು ಜಗತ್ತೇ ಮಾತನಾಡುತ್ತಿದೆ. ಬಾಲಿವುಡ್ ತಾರೆಯರು, ಕ್ರಿಕೆಟಿಗರು, ದಿಗ್ಗಜ ಉದ್ಯಮಿಗಳ
ಮುಂದಕ್ಕೆ ಓದಿ
ಅಶೋಕ್ ರೈ ಟ್ಯೂಷನ್ ಕ್ಲಾಸ್ : ಚೊಚ್ಚಲ ಶಾಸಕರಿಂದ ಸುನಿಲ್ ಕುಮಾರ್ ಟ್ಯೂಷನ್ ಪಡೆಯಲು ಉದಯ ಕುಮಾರ್ ಶೆಟ್ಟಿ ಸಲಹೆ.
*ಚೊಚ್ಚಲ ಶಾಸಕರಾದ ಪುತ್ತೂರು ಅಶೋಕ್ ರೈ ಅವರಿಂದ 4 ಅವಧಿಯ ಕಾರ್ಕಳ ಶಾಸಕ ಸುನೀಲ್ ಕುಮಾರ್ ಟ್ಯೂಷನ್ ಪಡೆಯಲಿ: ಉದಯ ಶೆಟ್ಟಿ ಮುನಿಯಾಲು*
ಮುಂದಕ್ಕೆ ಓದಿ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಬೆಳ್ಮಣ್ ಅನಿತಾ ಡಿಸೋಜಾ ರವರಿಗೆ ನವದೆಹಲಿಯಲ್ಲಿ ನಡೆದ ಶಕ್ತಿ ಸಮ್ಮಾನ್ ಕಾರ್ಯಕ್ರಮದಲ್ಲಿ ಅಭಿನಂದನೆ
ಬೆಳ್ಮಣ್ ಅನಿತಾ ಡಿಸೋಜಾ ರವರಿಗೆ ನವದೆಹಲಿಯಲ್ಲಿ ನಡೆದ ಶಕ್ತಿ ಸಮ್ಮಾನ್ ಕಾರ್ಯಕ್ರಮದಲ್ಲಿ ಅಭಿನಂದನೆ
ಕಾರ್ಕಳ:ಅಖಿಲ ಭಾರತ ಮಹಿಳಾ
ಮುಂದಕ್ಕೆ ಓದಿ
ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ವಿಲಾಸ್ ಕುಮಾರ್ ನಿಟ್ಟೆ ವಿರಚಿತ ಗಗ್ಗರ (ಭಾಗ-2) ನಾಟಕ ಆಯ್ಕೆ.
ವಿಲಾಸ್ ಕುಮಾರ್ ನಿಟ್ಟೆ ಅವರು ಪ್ರಸಕ್ತ ವರ್ಷದಲ್ಲಿ ರಚಿಸಿರುವ ದೈವ ಪ್ರಧಾನ ತುಳು ಸಾಮಾಜಿಕ ನಾಟಕ “ಗಗ್ಗರ (ಭಾಗ-2)” ಧರ್ಮಸ್ಥಳ ರತ್ನವ
ಮುಂದಕ್ಕೆ ಓದಿ
ಮಲ್ಪೆ : 'ಮೀನಿಗಾಗಿ ಗಬ್ಬೆದ್ದ ಅನಾಗರಿಕ ಸಮಾಜ' ದಲಿತ ಮಹಿಳೆಗೆ ಹಲ್ಲೆ : ದೌರ್ಜನ್ಯ.
ಸಾತ್ವಿಕರ ನೆಲೆವೀಡಾದ ಕೃಷ್ಣನೂರಿನ ಮಲ್ಪೆ ಬಂದರಿನಲ್ಲಿ ಮೀನು ಕದ್ದಿದ್ದಾರೆ ಎಂಬ ಆರೋಪದಡಿ ದಲಿತ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟ
ಮುಂದಕ್ಕೆ ಓದಿ
ಮಲ್ಪೆ : ದಲಿತ ಮಹಿಳೆಗೆ ಹಲ್ಲೆ : ಮಾನವೀಯತೆ ಮರೆತ ಉಡುಪಿ ನಾಗರಿಕ ಸಮಾಜ : ಅನಿತಾ ಡಿಸೋಜ ಖಂಡನೆ
ಕಾರ್ಕಳ : ಪರಶುರಾಮ ದೇವರ ಮೂರ್ತಿ ಹೆಸರಲ್ಲಿ ಕೋಟಿ ಕದ್ದವನನ್ನು ಓಟು ಹಾಕಿ ಗೆಲ್ಲಿಸುತ್ತಾರೆ. ಉಡುಪಿಯ ಜೀವನಾಡಿಯಂತಿದ್ದ ಸಕ್ಕರೆ ಕಾ
ಮುಂದಕ್ಕೆ ಓದಿ
ಪಂಚ ಗ್ಯಾರಂಟಿ ಯೋಜನೆ : ಕೊರೊನ ಹೊಡತಕ್ಕೆ ನಲುಗಿದ ಜನರ ಬದುಕಿಗೆ ಆರ್ಥಿಕ ಶಕ್ತಿ ನೀಡಿದ ಗ್ಯಾರಂಟಿ ಯೋಜನೆ.
ಭಾರತದ ಆರ್ಥಿಕ ಇತಿಹಾಸದಲ್ಲಿಯೇ 2020 ಮರೆಯಲಾಗದ ವರ್ಷ. ಕಾರಣ ಕೋವಿಡ್-19 ಬಿಕ್ಕಟ್ಟು. ಹಾಗೆ ಲೆಕ್ಕಚಾರ ಹಾಕಿದರೆ ಕೋವಿಡ್-19 ಬರುವುದಕ್ಕೆ ಮ
ಮುಂದಕ್ಕೆ ಓದಿ
ಕಿಮ್ ಸೇ-ರಾನ್ ಆತ್ಮಹತ್ಯೆ : ಖ್ಯಾತಿಯ ಅಮಲಿನಲ್ಲಿ ಗೆಳತಿಯನ್ನು ನಿಕೃಷ್ಟವಾಗಿ ನಡೆಸಿಕೊಂಡ ಕಿಮ್ ಸೂ-ಹ್ಯುನ್ ದಕ್ಷಿಣ ಕೊರಿಯಾದ ಖ್ಯಾತ ನಟ.
ಕಿಮ್ ಸೂ-ಹ್ಯುನ್ ದಕ್ಷಿಣ ಕೊರಿಯಾದ ಖ್ಯಾತ ನಟ. ಕೊರಿಯನ್ ಸೀರಿಸ್ ನೋಡುವವರಿಗೆ ಕಿಮ್ ಸೂ ಚಿರಪರಿಚಿತ. ಅತಿಹೆಚ್ಚು ಸಂಭಾವನೆ ಪಡೆಯುವ
ಮುಂದಕ್ಕೆ ಓದಿ
ಏ. 5 ರಿಂದ 6ರ ವರೆಗೆ ಉಡುಪಿ ಜ್ಞಾನಸುಧಾ ನಾಗಬ್ರಹ್ಮ ರಕ್ತೇಶ್ವರಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠೆ -ಏಕ ಪವಿತ್ರ ನಾಗಬ್ರಹ್ಮಮಂಡಲೋತ್ಸವ
ಕಾರ್ಕಳ : ಉಡುಪಿ ಜ್ಞಾನಸುಧಾ ನಾಗಬ್ರಹ್ಮ ರಕ್ತೇಶ್ವರಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಏಕ ಪವಿತ್ರ ನಾಗಬ್ರಹ್ಮಮಂಡಲೋತ್ಸ
ಮುಂದಕ್ಕೆ ಓದಿ
150 ವರ್ಷ ಬದುಕಲು ಸಾವಿಗೆ ಚಾಲೆಂಜ್ ಮಾಡಿದ್ದ ಮೈಕಲ್ ಜಾಕ್ಸನ್ : ಆದರೆ ತನ್ನ ಸಾಧನೆಯಿಂದ ಅಜರಾಮರನಾದ
ನಿಮಗೆ ವಿಶ್ವ ವಿಖ್ಯಾತ ನೃತ್ಯ ಪಟು ಮೈಕಲ್ ಜಾಕ್ಸನ್ ಗೊತ್ತಲ್ಲ. ಆತ 150 ವರ್ಷ ಬದುಕುತ್ತೇನೆ ಎಂದು ಸಾವಿಗೆ ಚಾಲೆಂಜ್ ಮಾಡಿದ್ದ, ಆದರೆ ಕೊ
ಮುಂದಕ್ಕೆ ಓದಿ
ಮೇ 1 ರ ಕಾರ್ಮಿಕ ದಿನಾಚರಣೆಯಂದು ಪೌರ ಕಾರ್ಮಿಕರ ಸೇವೆ ಕಾಯಂ ಮತ್ತು ನಗದು ರಹಿತ ಆರೋಗ್ಯ ಕಾರ್ಡ್ : ಸಿದ್ದರಾಮಯ್ಯ ಘೋಷಣೆ.
ಬೆಂಗಳೂರು : ಅರಮನೆ ಮೈದಾನದಲ್ಲಿ ನಡೆದ ಪೌರ ಕಾರ್ಮಿಕರ ಮಹಾಸಂಘದ 25ನೇ ವಾರ್ಷಿಕೋತ್ಸವ ಮತ್ತು ಪೌರ ಕಾರ್ಮಿಕ ಸಮುದಾಯದ ಅರಿವು ಕಾರ್ಯಕ್ರ
ಮುಂದಕ್ಕೆ ಓದಿ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಉಡುಪಿ ಫಸ್ಟ್, ದಕ್ಷಿಣ ಕನ್ನಡ ಸೆಕೆಂಡ್
ಬೆಂಗಳೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ (Second PUC) ಇಂದು ಪ್ರಕಟವಾಗಿದೆ. ರಾಜ್ಯದಲ್ಲಿ ಒಟ್ಟು 73.45% % ವಿದ್ಯಾರ್ಥಿಗಳು ಉತ್ತೀರ್ಣ
ಮುಂದಕ್ಕೆ ಓದಿ
ಜ್ಞಾನಸುಧಾ ಕಾಲೇಜು, ಉಡುಪಿ : ಗಣಿತ ತಜ್ಞ ಡಾ| ಸುಧಾಕರ ಶೆಟ್ಟಿಯವರ ವಿದ್ಯಾಕ್ಷೇತ್ರದೊಂದಿಗೆ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಕಾರ್ಯವೈಖರಿಯನ್ನು ಶ್ಲ್ಯಾಘಿಸಿದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
ಅಜೆಕಾರು ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿಯವರು ವಿದ್ಯಾಕ್ಷೇತ್ರ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷ
ಮುಂದಕ್ಕೆ ಓದಿ
ಕೇರಳ : ಅಲ್ಲಿ ಕೃಷ್ಣಪ್ರಿಯಳ ಅತ್ಯಾಚಾರಿಗೆ ತಂದೆಯಿಂದಲೆ ಶಿಕ್ಷೆ ****** ಕರ್ನಾಟಕ : ಇಲ್ಲಿ ಇನ್ನೂ ಸೌಜನ್ಯಳಿಗೆ ನ್ಯಾಯ ಮರೀಚಿಕೆ
ಅಲ್ಲಿ ಹೋರಾಟವಿಲ್ಲ, ಅಲ್ಲಿ ಬೇಳೆ ಬೇಯಿಸುವಿಕೆ ಇಲ್ಲ, ಅಲ್ಲಿ ದೋಷಾರೋಪಣೆ ಇಲ್ಲ, ಅಲ್ಲಿ ದಿನನಿತ್ಯದ ಅಳು, ರೋಧನೆ ಇಲ್ಲ,
ಅಲ್ಲಿ ಇದ್
ಮುಂದಕ್ಕೆ ಓದಿ
ಮಾರ್ಚ್ 18, 1956 ರಂದು ಆಗ್ರಾದಲ್ಲಿ ಡಾ. ಅಂಬೇಡ್ಕರ್ ಅವರ ಐತಿಹಾಸಿಕ ಭಾಷಣ.
ಸಾರ್ವಜನಿಕರಿಗೆ:
"ನಿಮಗೆ ರಾಜಕೀಯ ಹಕ್ಕುಗಳನ್ನು ಪಡೆಯಲು ನಾನು ಕಳೆದ 30 ವರ್ಷಗಳಿಂದ ಹೆಣಗಾಡುತ್ತಿದ್ದೇನೆ. ಸಂಸತ್ತು ಮತ್ತು ರಾಜ್ಯ ವ
ಮುಂದಕ್ಕೆ ಓದಿ
ಅಂದು ವೀರಪ್ಪ ಮೊಯಿಲಿಯವರ (ಸಿ ಇ ಟಿ) ಶೈಕ್ಷಣಿಕ ಕ್ರಾಂತಿ ******* ಇಂದು (ಜಾತಿಗಣತಿ) ಸಿದ್ದರಾಮಯ್ಯನವರ ದಿಟ್ಟ ಹೆಜ್ಜೆ ಸಾಮಾಜಿಕ ಕ್ರಾಂತಿಯತ್ತ ?
ಪ್ರಜಾಪ್ರಭುತ್ವದ ಆಶಯಗಳ ಪ್ರತಿಬಿಂಬ"ವೇ ಕಾಂತರಾಜು – ಜಯಪ್ರಕಾಶ್ ಹೆಗ್ಡೆ ಆಯೋಗದ ಸಾಮಾಜಿಕ- ಶೈಕ್ಷಣಿಕ ಸಮೀಕ್ಷಾ ವರದಿ!
ಜಾತಿ ತಾರತ
ಮುಂದಕ್ಕೆ ಓದಿ
ಕಮಲದಿಂದ ಉದುರಿದ 'ಉದಯ' ಕೈ ತೆಕ್ಕೆಗೆ ?
#ಕಾರ್ಕಳ ಕಾಂಗ್ರೆಸ್ಸಿಗೆ ಹೊಸ ಅಭ್ಯರ್ಥಿ #ಉದಯ ?
ಬಿಜೆಪಿ ಪಕ್ಷದಲ್ಲಿ ಸಕ್ರೀಯವಾಗಿದ್ದುಕೊಂಡು ಕಳೆದ ಹಲವಾರು ವರ್ಷಗಳಿಂದ ಜಿಲ್ಲಾ ಪ
ಮುಂದಕ್ಕೆ ಓದಿ
ಯುವ ಕಾಂಗ್ರೆಸ್ ಹಾಗೂ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆ
ಕಾರ್ಕಳ : ಜಮ್ಮು ಕಾಶ್ಮೀರದ ಪೆಹಲ್ಗಾಮ್,ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ಪೈಶಾಚಿಕ ದಾಳಿಯಲ್ಲಿ ಮಡಿದವರಿಗೆ ಸಂತಾಪ ವ್ಯಕ್
ಮುಂದಕ್ಕೆ ಓದಿ
ಕಾಂತರಾಜು – ಜಯಪ್ರಕಾಶ್ ಹೆಗ್ಡೆ ಆಯೋಗದ ಸಾಮಾಜಿಕ- ಶೈಕ್ಷಣಿಕ ಸಮೀಕ್ಷಾ ವರದಿ : ಹೆಗ್ಡೆಯವರ ಹೇಳಿಕೆಯ ಮುಖ್ಯ ಅಂಶಗಳು!
1. ವೈಜ್ಞಾನಿಕ ವರದಿ:
ಹಿಂದುಳಿದ ವರ್ಗಗಳ ಆಯೋಗದ ವರದಿ ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ. ಇದು ಜಾತಿಗಣತಿ ಅಲ್ಲ, ಆದರೆ ಸಾಮಾಜಿಕ ಮತ
ಮುಂದಕ್ಕೆ ಓದಿ
35 ಎಸೆತಗಳಲ್ಲಿ ಐಪಿಎಲ್ ಸೆಂಚುರಿ..? ಅದೂ 14ನೇ ವಯಸ್ಸಲ್ಲಿ..? ಅದ್ಭುತ ಹುಡುಗ..! :ವೈಭವ್ ಸೂರ್ಯವಂಶಿ.
ಅಬ್ಬಾ.. ಅದೇನು ಧೈರ್ಯ.. ಅದೇನು ವೈಭವ..? ಅದೇನು ಆಟ.. ಈತ ಬರೀ ಪೋರನಲ್ಲ.. ಪ್ರಚಂಡ ಪೋರ..
ಐಪಿಎಲ್ ಹುಟ್ಟಿದಾಗ ವೈಭವ್ ಸೂರ್ಯವಂಶಿ ಹುಟ್ಟಿಯ
ಮುಂದಕ್ಕೆ ಓದಿ
ಮೇಘಾಲಯ ಬಾ ನಲ್ಲೆ ಮಧುಚಂದ್ರಕೆ : ಮರ್ಡರ್ ಮಿಸ್ಟ್ರಿ
ಇಂದೋರ್‌ನ ಹನಿಮೂನ್ ಮರ್ಡ*ರ್ ಸ್ಟೋರಿ!
ಮಧ್ಯಪ್ರದೇಶದ ಇಂದೋರ್‌ನ ದಂಪತಿ ರಾಜಾ ರಘುವಂಶಿ ಮತ್ತು #ಸೋನಮ್_ರಘುವಂಶಿ ಅವರು ಮೇಘಾಲಯಕ್
ಮುಂದಕ್ಕೆ ಓದಿ
ಆಪರೇಷನ್ ಸಿಂದೂರ: ಬಾಲಿವುಡ್ ಖಾನ್ಗಳು ಬಹುದೂರ : ನಿಜವಾದ ಹೀರೊಗಳು ನಮ್ಮ ಸೈನಿಕರು
ಆಪರೇಷನ್ ಸಿಂದೂರ: ಬಾಲಿವುಡ್ ಖಾನ್ಗಳು ಬಹುದೂರ.
ಸೈಲೆಂಟ್ ಆದ ಕೋಟಿ ಸಂಭಾವನೆಯ ಅಭಿನೇತಾಗಳು.
ವೈರಲ್ ಆಯ್ತು ವಾಜಪೇಯಿ ಹೇಳಿದ್ದ
ಮುಂದಕ್ಕೆ ಓದಿ